DARK MODE 

ಬುಧವಾರ, ಮೇ 02, 2018

SSLC RESULT-2018

ಕೇರಳ ಶಿಕ್ಷಣ ಇಲಾಖೆಯು 2018 ಮಾರ್ಚ್ ತಿಂಗಳಿನಲ್ಲಿ ನಡೆಸಿದ KERALA SSLC ಸಾರ್ವಜನಿಕ ಪರೀಕ್ಷೆಯ ಫಲಿತಾಂಶವನ್ನು ಮೇ 3 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಕೇರಳ ಶಿಕ್ಷಣ ಸಚಿವರಾದ ಪ್ರೊಫೆಸರ್.ಸಿ.ರವೀಂದ್ರನಾಥ್ ಅವರು ಪತ್ರಿಕಾಗೋಷ್ಠಿಯೊಂದಿಗೆ ಪ್ರಕಟಿಸಲಿದ್ದಾರೆ.

ಫಲಿತಾಂಶ ವೀಕ್ಷಣೆಗೆ ನಿರ್ದೇಶಗಳು:
      1) ನಿಮ್ಮ ರಿಜಿಸ್ಟರ್ ನಂಬರ್ ಜ್ಞಾಪಿಸಿಕೊಳ್ಳಿ.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ.

Other Links:

          * AKJ Link-1

          * AKJ Link-2

          * AKJ Link-3

          * AKJ Link-4


ಅಭಿನಂದನೆಗಳು...!

ಧನ್ಯವಾದಗಳು......................!

*******************************************************************************

1 ಕಾಮೆಂಟ್‌:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು