DARK MODE 

ದಾಖಲೆಗಳು

ಕಾಸರಗೋಡಿನ ಕನ್ನಡದ ಅಸ್ತಿತ್ವಕ್ಕೆ ಸಂಭಂಧಿಸಿದ ಉಲ್ಲೇಖ ಹೊಂದಿರುವ ಸರಕಾರಿ ಕಡತಗಳ ಸಂಗ್ರಹ
ಇದು ಸಂಪೂರ್ಣವಲ್ಲ. ಇಲ್ಲಿ ಇಲ್ಲದಿರುವ ದಾಖಲೆಗಳನ್ನು ನಮ್ಮ ಮೈಲ್ ವಿಳಾಸ kannadakasaragod@gmail.com ಗೆ ಕಳುಹಿಸುವುದಾದರೆ ಅದನ್ನು ಈ ಪುಟದಲ್ಲಿ ಸಂರಕ್ಷಿಸಿಡುತ್ತೇವೆ.
  • ಡಾ|| ಪಿ ಪ್ರಭಾಕರನ್ ಆಯೋಗದ ಕಾಸರಗೋಡು ಅಭಿವೃದ್ಧಿ ವರದಿ (ಅಕ್ಟೋಬರ್ 2012) - "ಭಾಷಾ ಅಲ್ಪಸಂಖ್ಯಾತರು" (ಪುಟ ಸಂಖ್ಯೆ 433 ರಿಂದ 440 ರವರೆಗೆ) [ವೀಕ್ಷಿಸು]
  • ರಾಜ್ಯ ಭಾಷಾ ಅಲ್ಪಸಂಖ್ಯಾತರ ಆಯೋಗದ ರಚನೆ (ಕೇರಳ ಸರಕಾರ) (6/3/2020) [ವೀಕ್ಷಿಸು]
  • ರಾಜ್ಯ ಭಾಷಾ ಅಲ್ಪಸಂಖ್ಯಾತರ ಆಯೋಗದ ರಚನೆ (ಕೇರಳ ಸರಕಾರ) (2/3/2017) [ವೀಕ್ಷಿಸು]
  • ಕಾಸರಗೋಡು ಜಿಲ್ಲೆಯ ಟ್ರಷರಿಗಳಲ್ಲಿ ಕನ್ನಡದಲ್ಲಿ ಮುದ್ರಿಸುವ ಆದೇಶ (3/6/2017)  [ವೀಕ್ಷಿಸು]
  • ಕನ್ನಡ ತರಗತಿಗಳಲ್ಲಿನ ಕನಿಷ್ಠ ದಾಖಲಾತಿ ಸಂಖ್ಯೆ-ಸರಕಾರಿ ಆದೇಶ ( 20/08/2014)  [ವೀಕ್ಷಿಸು]
  • ಹೈಯರ್ ಸೆಕೆಂಡರಿಯಲ್ಲಿ ಕನ್ನಡ ಭಾಷಾ ಕೋರ್ಸ್  [ವೀಕ್ಷಿಸು]
  • ಕೇರಳ ರಾಜ್ಯ ಮತ್ತು ಅಧೀನ ಸೇವೆಗಳ ನಿಯಮಗಳು 1958 (ಕಡ್ಡಾಯ ಮಲೆಯಾಳಂ ಪರೀಕ್ಷೆ)  [ವೀಕ್ಷಿಸು]
  • GENDER AND CHILD BUDGETING 2017-18 (ಈ ಫೈಲ್ ತೆರೆದು linguistic ಎಂದು ಸರ್ಚ್ ಮಾಡಿ) [ವೀಕ್ಷಿಸು]
  • GENDER AND CHILD BUDGETING 2018-19 (ಈ ಫೈಲ್ ತೆರೆದು linguistic ಎಂದು ಸರ್ಚ್ ಮಾಡಿ) [ವೀಕ್ಷಿಸು]
  • Commissionerate of Civil Supplies (ಈ ಫೈಲ್ ತೆರೆದು linguistic ಎಂದು ಸರ್ಚ್ ಮಾಡಿ)  [ವೀಕ್ಷಿಸು]
  • ಭಾಷಾ ಅಲ್ಪಸಂಖ್ಯಾತರ ಕೌಶಲ್ಯ ವಿಕಾಸ (ಕಾಸರಗೋಡಿಗೆ ಸಂಭಂದಿಸಿಲ್ಲ)  [ವೀಕ್ಷಿಸು]
  • ವಾಟಾಳ್ ನಾಗರಾಜ್ ಗಡಿನಾಡ ಮಧ್ಯಂತರ ವರದಿ (18/08/2001)  [ವೀಕ್ಷಿಸು]
  • ಗಡಿನಾಡು ಅಧ್ಯಾಯನ ವರದಿ (ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ)  [ವೀಕ್ಷಿಸು]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು