DARK MODE 

ಮಂಗಳವಾರ, ಅಕ್ಟೋಬರ್ 06, 2020

ಕೇರಳ ಪಾಲಿಟೆಕ್ನಿಕ್ ಪ್ರವೇಶ 2020

ರಾಜ್ಯದ 45 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು, 6 ಸರ್ಕಾರಿ ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು 10 ಸ್ವ-ಹಣಕಾಸು ಪಾಲಿಟೆಕ್ನಿಕ್ ಕಾಲೇಜುಗಳ ಮೂಲಕ ಸುಮಾರು 12500ರಷ್ಟು ಡಿಪ್ಲೋಮಾ ಸೀಟ್‌ಗಳಿಗೆ ಕೇರಳ ಸರಕಾರವು ಅಕ್ಟೋಬರ್‌ 8 ರಿಂದ ಆನ್‌ಲೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಈ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಎಂಜಿನಿಯರಿಂಗ್ / ತಂತ್ರಜ್ಞಾನ ಮತ್ತು ವಾಣಿಜ್ಯ ಅಭ್ಯಾಸ / ನಿರ್ವಹಣೆಯಲ್ಲಿ 20 ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತದೆ. ಪಾಲಿಟೆಕ್ನಿಕ್ ಕಾಲೇಜು ಕೊಝಿಕ್ಕೋಡ್, ಸರ್ಕಾರ ಪಾಲಿಟೆಕ್ನಿಕ್ ಕಾಲೇಜು ಕಳಮಶ್ಶೇರಿ ಮತ್ತು ಮಹಿಳಾ ಪಾಲಿಟೆಕ್ನಿಕ್ ಕಾಲೇಜು ತಿರುವನಂತಪುರಂ ಎಂಬೀ ಕಾಲೇಜುಗಳಲ್ಲಿ ಶ್ರವಣದೋಷ ಇರುವ ವಿದ್ಯಾರ್ಥಿಗಳಿಗೆ ಕೇರಳ ಸರಕಾರದ ವಿಶೇಷ ಬ್ಯಾಚ್ ವ್ಯವಸ್ಥೆ ಇದೆ. ಶಿಕ್ಷಣ ಸಂಸ್ಥೆಗಳ ವಿವರಗಳು ಮತ್ತು ಡಿಪ್ಲೊಮಾ ತರಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌‌ಗೆ ಭೇಟಿ ನೀಡಿರಿ. www.polyadmission.org

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು