DARK MODE 

ಗುರುವಾರ, ಅಕ್ಟೋಬರ್ 15, 2020

Preliminary Syllabus for 10th PSC Level Exam

Syllabus – Preliminary Syllabus for 10th Level Examination 

GENERAL KNOWLEDGE CURRENT AFFAIRS AND RENAISSANCE IN KERALA


1

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರ, ರಾಜಕೀಯ, ಆರ್ಥಿಕ, ಸಾಹಿತ್ಯ ಕ್ಷೇತ್ರ, ಕ್ರೀಡಾರಂಗ – ಇವುಗಳಿಗೆ ಸಂಬಂಧಿಸಿದ ಭಾರತದ ಮತ್ತು ವಿಶೇಷವಾಗಿ ಕೇರಳದ ಸಮಕಾಲೀನ ಘಟನೆಗಳು.

2

ಭಾರತದ ಭೌಗೋಳಿಕ ವಿಶೇಷತೆಗಳು, ಗಡಿ ಮತ್ತು ಮಿತಿಗಳು, ಚೈತನ್ಯ ಮೂಲಗಳು, ಸಾರಿಗೆ, ವಾರ್ತಾವಿನಿಮಯ ಕ್ಷೇತ್ರಗಳ ಅಭಿವೃದ್ಧಿ, ಪ್ರಧಾನ ಘಟನೆಗಳ ಬಗ್ಗೆ ಪ್ರಾಥಮಿಕ ಜ್ಞಾನ.

3

ಭಾರತ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಳಿಗೆಗಳು, ರಾಷ್ಟ್ರೀಯ ಚಳುವಳಿಗಳು, ಸ್ವಾತಂತ್ರ್ಯಾನಂತರದ ಭಾರತ ಅನುಭವಿಸಿದ ಪ್ರಮುಖ ಸವಾಲುಗಳು ಮುಂತಾದವು

4

ಒಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯಗಳು, ಭಾರತದ ರಾಷ್ಟ್ರೀಯ ಸಂಕೇತಗಳು, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಗಾನ ಮೊದಲಾದ ಮೂಲಭೂತ ಮಾಹಿತಿಗಳು, ಮಾನವ ಹಕ್ಕುಗಳ ಆಯೋಗ, ಮಾಹಿತಿ ಹಕ್ಕುಗಳ ಆಯೋಗ ಮೊದಲಾದವುಗಳ ಬಗ್ಗೆ ಜ್ಞಾನ

5

ಕೇರಳದ ಮೂಲಭೂತ ಮಾಹಿತಿಗಳು, ನದಿಗಳು, ಹಿನ್ನೀರು, ವಿವಿಧ ಜಲವಿದ್ಯುತ್‌ ಯೋಜನೆಗಳು, ವನ್ಯಜೀವಿ ಸಂಕೇತಗಳು, ರಾಷ್ಟ್ರೀಯ ಉದ್ಯಾನಗಳು, ಮೀನುಗಾರಿಕೆ, ಕ್ರೀಡೆ ಮೊದಲಾದವುಗಳ ಬಗ್ಗೆ ಜ್ಞಾನ

6

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಕೇರಳದಲ್ಲಿ ನಡೆದ ಘಟನೆಗಳು ಮತ್ತು ಅವುಗಳಿಗೆ ನೇತೃತ್ವ ನೀಡಿದವರು, ಕೇರಳದ ಸಾಮಾಜ ಸುಧಾರಣೆಗಳು, ಅಯ್ಯಂಗಾಳಿ, ಚಟ್ಟಂಬಿಸ್ವಾಮಿ, ಶ್ರೀನಾರಾಯಣ ಗುರು, ಪಂಡಿತ್‌ ಕರುಪ್ಪನ್‌, ವಿ.ಟಿ ಭಟ್ಟತ್ತಿರಿಪ್ಪಾಡ್‌, ಕುಮಾರಗುರು, ಮನ್ನತ್ತ್‌ ಪದ್ಮನಾಭನ್‌ ಮೊದಲಾದ ಸಾಮಾಜ ಸುಧಾರಕರು.


Syllabus – Preliminary Syllabus for 10th Level Examination

GENERAL SCIENCE

Natural Science


1

ಮನುಷ್ಯ ದೇಹದ ಕುರಿತಾದ ಸಾಮಾನ್ಯ ಜ್ಞಾನ

2

ಜೀವಾತುಗಳು ಮತ್ತು ಅವುಗಳ ಅಭಾವದ ರೋಗಗಳು

3

ರೋಗಗಳು ಮತ್ತು ರೋಗವಾಹಕಗಳು

4

ಕೇರಳದ ಆರೋಗ್ಯ ಕ್ಷೇಮ ಚಟುವಟಿಕೆಗಳು

5

ಕೇರಳದ ಪ್ರಮುಖ ಆಹಾರ ಮತ್ತು ಕೃಷಿ ಬೆಳೆಗಳು

6

ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳು

7

ಪರಿಸರ ಮತ್ತು ಪರಿಸರ ಸಮಸ್ಯೆಗಳು



Syllabus – Preliminary Syllabus for 10th Level Examination

GENERAL SCIENCE

Physical Science


1


ಪರಮಾಣು ಮತ್ತು ಅದರ ರಚನೆ

2

ಅದಿರುಗಳು ಮತ್ತು ಧಾತುಗಳು

3

ಮೂಲವಸ್ತುಗಳು ಮತ್ತು ವರ್ಗೀಕರಣ

4

ಜಲಜನಕ ಮತ್ತು ಆಮ್ಲಜನಕ

5

ದೈನಂದಿನ ಜೀವನದಲ್ಲಿ ರಸಾಯನಶಾಸ್ತ್ರ

6

ದ್ರವ್ಯ ಮತ್ತು ದ್ರವ್ಯರಾಶಿ

7

ಕೆಲಸ ಮತ್ತು ಚೈತನ್ಯ

8

ಚೈತನ್ಯ ಮತ್ತು ಅದರ ಪರಿವರ್ತನೆಗಳು

9

ಉಷ್ಣತೆ ಮತ್ತು ತಾಪಮಾನ

10

ಪ್ರಕೃತಿಯ ಚಲನೆಗಳು ಮತ್ತು ಬಲ

11

ಶಬ್ದ ಮತ್ತು ಪ್ರಕಾಶ

12

ಸೌರಮಂಡಲ ಮತ್ತು ವಿಶೇಷತೆಗಳು


SIMPLE ARITHMETIC AND MENTAL ABILITY

1. ಸರಳ ಗಣಿತ


1

ಸಂಖ್ಯೆ ಮತ್ತು ಮೂಲಭೂತ ಕ್ರೀಯೆಗಳು

2

ಲಸಾಅ, ಮಸಾಅ

3

ಭಿನ್ನಸಂಖ್ಯೆಗಳು

4

ದಶಮಾಂಶ ಸಂಖ್ಯೆಗಳು

5

ವರ್ಗ ಮತ್ತು ವರ್ಗಮೂಲ

6

ಸರಾಸರಿ

7

ಲಾಭ ಮತ್ತು ನಷ್ಟ

8

ಸಮಯ ಮತ್ತು ದೂರ


2. ಬೌದ್ಧಿಕ ಸಾಮರ್ಥ್ಯ ಮತ್ತು ನಿರೀಕ್ಷಣಾ ‍ಕೌಶಲ್ಯ


1

ಗಣಿತದ ಚಿನ್ಹೆಗಳನ್ನು ಬಳಸಿ ಕ್ರೀಯೆಗಳು

2

ಶ್ರೇಣಿಗಳು

3

ಸಮಾನ ಸಂಬಂಧಗಳು

4

ಗುಂಪು ವಿಂಗಡಿಸುವಿಕೆ

5

ಅರ್ಥಬದ್ಧವಾಗಿ ಪದಗಳ ಕ್ರಮೀಕರಣ

6

ಗುಂಪಿಗೆ ಸೇರದನ್ನು ಕಂಡುಹಿಡಿಯುವುದು

7

ಪ್ರಾಯಕ್ಕೆ ಸಂಬಂಧಿಸಿದ ಪ್ರಶ್ನೆ

8

ಸ್ಥಾನ ನಿರ್ಣಯ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು