DARK MODE 

ಮಂಗಳವಾರ, ನವೆಂಬರ್ 03, 2020

ಕನ್ನಡ ಅನುವಾದಕ ಹುದ್ದೆ (ಕೆಟಗರಿ ಸಂ. 274/18)

ಕಾಸರಗೋಡು ಜಿಲ್ಲೆಯ ನ್ಯಾಯಾಂಗ (ಕ್ರಿಮಿನಲ್) ಇಲಾಖೆಯ ಕನ್ನಡ ಅನುವಾದಕ (ಕೆಟಗರಿ ಸಂಖ್ಯೆ 274/18) ಹುದ್ದೆಯ ನೇಮಕಾತಿಗಾಗಿ 2020 ನವೆಂಬರ್ 13ರಂದು ಬೆಳಿಗ್ಗೆ 10.30 ರಿಂದ 01.00 ಗಂಟೆಯವರೆಗೆ ನಡೆಸಲು ತೀರ್ಮಾನಿಸಲಾದ ಬರವಣಿಗೆ ಪರೀಕ್ಷೆಯ ಪ್ರವೇಶ ಪತ್ರವು ಕೇರಳ ಪಿ.ಎಸ್.ಸಿಯ ಅಧಿಕೃತ ವೆಬ್ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೇರಳ ಲೋಕಸೇವಾ ಆಯೋಗ 02/11/2020 ರಂದು ಪ್ರಕಟನೆಯಲ್ಲಿ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು