ಒಮ್ಮೆ ಓದು ಗೆಳೆಯನೇ.........
ಹನ್ನೊಂದು ಮುಗಿಯಿತು; ಹನ್ನೆರಡು ಬಂತು
ವರ್ಷ ಒಂದು ಹೋಯಿತು....
ಹರುಷದ ಈ ಹೊಸವರ್ಷದಿ ಒಂದಾಗೋಣ..........
ಹೊಸ ವರ್ಷದಿ, ಹೊಸ ನಿರೀಕ್ಷೆಯಲಿ ಮುರಿದ ಗೆಳೆತನವ ಮತ್ತೆ ಮರುಕಳಿಸೋಣ..........
ಜಾತ್ರೆಯ ನೆನಪಿಗೆ.......ಯುಗಾದಿಯ ನೆನಪಿಗೆ.........
ನನ್ನಿಂದ ತಪ್ಪಾದರೆ ಕ್ಷಮಿಸು.....
ಬರಲಿದೆ ಕಾಲೇಜಿನ ಆರಂಭದ ಸುದಿನ......
ನಗು ಮೊಗದಿ ಬರುವೆ ನಾನೂ........
ಆ ಹಳೆಯ ಗೆಳೆಯನ ಹೊಸತನದ ಗೆಳೆತನಕೆ.......
ನಿರೀಕ್ಷಿಸುವೆ ನಿನ್ನ ನಗುಮೊಗಕೆ............
ನಿರೀಕ್ಷೆ ಹುಸಿಯಾಗದಿರಲೆಂದು ಆಶಿಸುವೆನು.
``AKJ``
Welcome My Friend.....
ಪ್ರತ್ಯುತ್ತರಅಳಿಸಿI Never Feel Difficult ; But I Feel To Rejoin Friendship with You.....
Waiting.....
.................................................................................................................
~ AKJ ~
.................................................................................................................
Friendship For Ever......
ಪ್ರತ್ಯುತ್ತರಅಳಿಸಿ