ಗಡಿನಾಡೇ ನೀ ಎದ್ದೇಳು...ಕನ್ನಡ ನಾದವ ಪಸರಿಸು
ಕಾಣೆಯಾಗಿದೆ ಎನ್ನ ಮನವು ಅನಂತನಂತ ದಿನಗಳಾಗಿ...
ಬರಡಾಗಿದೆ ಮನವು ಮತ್ತೆ ಮರುಕಳಿಸದೋ ಎನ್ನುವಂತೆ...
ನಂದಿ ಹೋಗಿದೆಯೋ ಶಕ್ತಿ ಯವ್ವನದ ಹಾದಿಗಿಳಿಯುತಿರಲು...
ತಿಳಿಯುತಿಲ್ಲ ಏನೂ...
ಆದರೆ ಒಂದು ತಿಳಿದಿದೆ ; ರಚನೆಯಾಗುತ್ತದೆ ಅಖಂಡ ಕರ್ನಾಟಕ
ಕನ್ನಡ ನಾಡೊಂದೆ...ಕನ್ನಡಿಗರ ಮನವೂ ಒಂದೇ..........
ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ಕಾಮೆಂಟ್ ರೂಪದಲ್ಲಿ ಪ್ರಕಟಿಸಿರಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ