DARK MODE 

ಗುರುವಾರ, ಜೂನ್ 21, 2018

"ಯೋಗ ಸ್ಪರ್ಶವ ಪಡೆಯುವ ಯೋಗ
ಬದುಕಲಿ ಬಂದಿದೆ ಇದುವೆ ಸುಯೋಗ"

ಹಿರಿಯ ತಲೆಗಳ ಅರ್ಥವತ್ತಾದ ವಾಕ್ಯ.

ಆಲಿಸೋಣ...... ಅನುಸರಿಸೋಣ.... ಪಸರಿಸೋಣ......

ಭಾರತೀಯ ಹೆಮ್ಮೆ ಪಡುವ ವಿಷಯಗಳಲ್ಲಿ 'ಯೋಗ' ಒಂದು. ಭಾರತೀಯನಾದ ಪತಂಜಲಿಯಿಂದ ಸರಿಯಾಗಿ ಅರ್ಥವತ್ತಾದ ಸ್ಥಾನ ಪಡೆದ ಯೋಗ, ಇದೀಗ ವಿಶ್ವ ಮಾನ್ಯತೆ ಪಡೆದಿದೆ. ಮಾನವನ  ದೈನಂದಿನ ಬದುಕಿನಲ್ಲಿ ದೈಹಿಕ ಮಾನಸಿಕ ಒತ್ತಡ ನಿವಾರಣೆ ದೃಷ್ಟಿಯಿಂದ ಯೋಗ ಎಲ್ಲರಿಗೂ ಅನುಸರಣೀಯ ಸ್ಥಾನ ಪಡೆದಿದೆ. 

ಹೆಮ್ಮೆಯಿಂದ ಹೇಳಬಹುದು "ಯೋಗದ" ಮಾತೃ ರಾಷ್ಟ್ರ ಭಾರತದ ಪೌರ ಎನ್ನಲು. ಆದರೆ ನಮ್ಮಲ್ಲೇ ಹಲವರು ಈ ಯೋಗದಿಂದ ವಂಚಿತರಾಗಿದ್ದಾರೆ. ನಮ್ಮ ನಡತೆ ಈ ಕೊರತೆಯನ್ನು ನಿವಾರಿಸುವಂತಿರಲಿ.

ಎಲ್ಲಾ ನಾಗರಿಕರಿಗೂ ಯೋಗದಿನದ ಶುಭಾಶಯಗಳು....

ಯೋಗ ಯೋಗ ಯೋಗ ಯೋಗ ಯೋಗ


1 ಕಾಮೆಂಟ್‌:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು