"ಯೋಗವನು ಬಲ್ಲವನು ರೋಗವನು ಕೊಲ್ಲುವನು
ರೋಗಿಯಾಗದಿರಲು ಯೋಗವನು ಗೆಲ್ಲಯ್ಯ ಎನ್ನ ಮನದೊಳೀಶ್ವರ...
ಗಡಿಕಾಯೆ ಮನವರಳುವುದು; ನುಡಿ ಕಾಯೆ ತೃಷೆಯಾರದಿರುವುದೇ ಎನ್ನ ಮನದೊಳೀಶ್ವರ..."
"ದಿನದಲ್ಲಿ ಒಂದು ಹೊತ್ತು ಆಹಾರ ಸೇವಿಸುವವನು ತ್ಯಾಗಿಯೆನಿಸುವನು..!
ದಿನದಲ್ಲಿ ಎರಡು ಹೊತ್ತು ಆಹಾರ ಸೇವಿಸುವವನು ಯೋಗಿಯೆನಿಸುವನು..!
ದಿನದಲ್ಲಿ ಮೂರು ಹೊತ್ತು ಆಹಾರ ಸೇವಿಸುವವನು ಭೋಗಿಯೆನಿಸುವನು..!
ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಆಹಾರ ಸೇವಿಸುವವನು ಮನುಕುಲದ ದ್ರೋಹಿಯೆನಿಸುವನು."
ಯೋಗಿಯೆನಿಸಿಕೊಳ್ಳದಿದ್ದರೂ ದ್ರೋಹಿಯೆನಿಸದಿರಿ.....
ಯೋಗ ಎಂಬುದು ಕೇವಲ ಶಾರೀರಿಕ ಅಭ್ಯಾಸ ಮಾತ್ರವಲ್ಲ. ಅದು ಜನ ಜೀವನದ ಅವಿಭಾಜ್ಯ ಭಾಗ.
ಸರ್ವ ಗಡಿನಾಡ ಭಾಂದವರಿಗೂ ವಿಶ್ವ ಯೋಗ ದಿನದ ಶುಭಾಷಯಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ