"ಕನ್ನಡ ನಾಡು ಚೆಂದ
ಕನ್ನಡ ಕಂಪಿನ ಸಿರಿಗಂಧ ಚೆಂದ
ಕನ್ನಡ ಸಾಹಿತ್ಯ ಚೆಂದ
ಕನ್ನಡ ಕಂದಮ್ಮಗಳ ಬಾಳು ಏನಂದ
ಕನ್ನಡ ಮಣ್ಣು ಚೆಂದ"
ಎಂದ ಕನ್ನಡಿಗನ ಮುಂದೆ, ಕನ್ನಡಾಂಬೆಯ ಮಾತು
"ನಡಿ ನೀ ಮುಂದ
ನಾ ಇರುವೆ ಹಿಂದ
ನಿನಗೆ ನಾ ಕಂದ
ನನಗೆ ನೀ ಎಂದ"
ಇದು ನಿಜ
ತಿಳಿದುಕೋ ಮನುಜ
ಇಲ್ಲದಿರೆ ಬಾಳು ಮದಗಜ
ಓ ನನ್ನ ಕನ್ನಡ ಕಂದಾ...
ಪ್ರತ್ಯುತ್ತರಅಳಿಸಿನಿನ್ನ ಸಾಲುಗಳು ಬಲು ಚಂದ...