ಇಂದು ನಾನು ಮೌನವಾಗಿರಬಹುದು....
ಆದರೆ ಅದು ಶಾಶ್ವತವಲ್ಲ.... ಮುಂದೊಮ್ಮೆ ನಾ ಕನ್ನಡದ ಖಡ್ಗವ ಹಿಡಿದು ಗಡಿನಾಡಿನ ಸುವರ್ಣಕಾಲ ಮತ್ತೆ ಹಿಂತಿರುಗಿಸದಿರಲಾರೆ. ಕನ್ನಡತನ ಉಳಿಸುವುದು ಕಷ್ಟದ ಮಾತಲ್ಲ. ಹಾಗೆಂದು ಮೌನಿಯಾದರೆ ಉಳಿಗಾಲವಿಲ್ಲ. ಕೆಲಕಾಲದ ವಿರಾಮದ ಬಳಿಕ ಮತ್ತೆ ನಿಮ್ಮೊಂದಿಗೆ ಬಾರದಿರಲಾರೆ..... ಹಳೆತನವೆಂಬುದಿಲ್ಲ....ಹೊಸತನವೆಂಬುದಿಲ್ಲ....ಕನ್ನಡತನ ಮಾತ್ರ. ಅತೀ ಶೀಘ್ರ ಮರಳಿ ಬರುವೆನು...................... ನಿರೀಕ್ಷಿಸಿರಿ................... ಸಿರಿಗನ್ನಡಂ ಗೆಲ್ಗೆ...ಗಡಿನಾಡು ಬಾಳ್ಗೆ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ