ಪ್ರಶ್ನೆ-೧:
ಪ್ರವೇಶ ಪದ ಎಂದರೇನು ?
ಉತ್ತರ:
ಪ್ರವೇಶ ಪದ ಅಂದರೆ 'Password'. ಹೊಸ password ರಚಿಸುವ ಮತ್ತು ಲೋಗಿನ್ ಆಗುವ ಸಂದರ್ಭದಲ್ಲಿ ಪ್ರವೇಶಪದ ಎಂದು ತಂತ್ರಾಂಶದಲ್ಲಿ ಗೋಚರಿಸುತ್ತದೆ.
ಪ್ರಶ್ನೆ-೨:
ಪ್ರಾಥಮಿಕ ತರಗತಿಗಳ ಸಂಪನ್ಮೂಲ ಯಾಕೆ ಲಭ್ಯವಿಲ್ಲ ?
ಉತ್ತರ:
'ಅಪೂರ್ವಂ' ತಂತ್ರಾಂಶವು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಏಕೀಕರಣ ಮಾಡಿ, ವಿದ್ಯಾರ್ಥಿಗಳಿಗಾಗಿ ತಲುಪಿಸುವ ಕೆಲಸ ಮಾತ್ರ ಮಾಡಿರುತ್ತದೆ. ಹಾಗಾಗಿ 9,10 ತರಗತಿಗಳ ಸಂಪನ್ಮೂಲ ಮಾತ್ರ ಲಭ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ