DARK MODE 

ಬುಧವಾರ, ಆಗಸ್ಟ್ 05, 2020

+2 ಅಥವಾ ಪಿ.ಯು.ಸಿ ಮುಗಿಸಿದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳ ಗಮನಕ್ಕೆ...

ಕಣ್ಣೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ 2020-21 ಶೈಕ್ಷಣಿಕ ವರ್ಷದ ಪದವಿ ತರಗತಿಗಳ ಪ್ರವೇಶಕ್ಕೆ  ಅರ್ಜಿ(online) ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 27 ಆಗಿರುತ್ತದೆ.

ವಿಶೇಷ ಸೂಚನೆ:
ಜಿಲ್ಲೆಯ ಎರಡು ಸರಕಾರಿ ಕಾಲೇಜಿನ ಎಲ್ಲಾ ಕೋರ್ಸ್‌ಗಳ 5 ಶೇಕಡ ಸೀಟ್‌ಗಳನ್ನು ಸ್ಥಳೀಯ ಕನ್ನಡಿಗರಿಗೆ ಮೀಸಲಿರಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಶೇಷ ಗಮನಹರಿಸಿ ಮೀಸಲಾತಿ ಆಯ್ಕೆಮಾಡಬೇಕು.
Reservation for Kannada Linguistic Minority (KLM).
5% seats have been reserved for the students belonging to the following Linguistic Minority group in Govt.
Colleges as detailed below as per order no. G.O. (Ms.) No. 148/96/H.Edn. dated 1st August 1996.
1. Government college, Manjeswaram –Kannada Linguistic Minority
2. Government college, Kasaragod – Kannada Linguistic Minorit

BA Kannada ಕೋರ್ಸ್‌ನ ಬಗ್ಗೆ...
ಯೊಗ್ಯತೆ:
ಕೇರಳ ರಾಜ್ಯ ಹೈಯರ್‌ ಸೆಕೆಂಡರಿ ಪರೀಕ್ಷೆ ಅಥವಾ ವಿಶ್ವವಿದ್ಯಾಲಯ ಅಂಗೀಕರಿಸಿದ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಜಿಲ್ಲೆಯ ಕಾಲೇಜುಗಳು:
1. Govinda Pai Memorial Govt. College, Manjeswaram - Government
2. Govt. College Kasargod, Vidyanagar Kasargod - Government

ಕನ್ನಡ ಭಾಷೆ ಆಯ್ಕೆ ಇರುವ ಜಿಲ್ಲೆಯ ಕಾಲೇಜುಗಳು ಮತ್ತು ಕೋರ್ಸ್‌ಗಳು
Govt. College, Kasaragod (Vidyanagar P.O.,Kasaragod)
1 B.A. Arabic
2 B.A. Economics - History & Political Science
3 B.A. English - History
4 B.A. History - Economics & Poilitical Science
5 B.Com. Co-operation
6 B.Sc. Botany Zoology & Chemistry
7 B.Sc. Chemistry - Physics & Mathematics
8 B.Sc. Computer Science - Physics & Mathematics
9 B.Sc. Geology Physics & Chemistry
10 B.Sc. Mathematics - Physics & Statistics
11 B.Sc. Physics - Chemistry & Mathematics
12 B.Sc. Zoology - Botany & Chemistry

Govinda Pai Memorial Govt. College, Manjeswaram, Kasaragod
1 B.T.T.M.
2 B.Com. Co-operation - Co-operation
3 B.Sc. Statistics - Mathematics & Computer Science

Khansa Womens’s College for Advanced Studies, Kumbala P.O., Kasaragod
1 B.Sc. Biochemistry - Biotechnology & Microbiology
2 B.A. English - Journalism
3 B.Sc. Microbiology - Biochemistry & Biotechnology
4 B.Com. - Co-operation

College of Applied Science, Manjeswaram, Kumbala P.O., Kasaragod
1 B.Sc. Electronics - Mathematics & Computer Science
2 B.Sc. Computer Science - Mathematics & Electronics
3 B.Com. Computer Application

St.Mary’s College, Bela, Kasaragod
1 B.Com. Co-operation
2 B.B.A

ಅರ್ಜಿ ಶುಲ್ಕ - GENERAL - 420/- SC/ST - 250/-
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ - www.admission.kannuruniversity.ac.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು