DARK MODE 

ಭಾನುವಾರ, ಅಕ್ಟೋಬರ್ 11, 2020

PSC ಅಧಿಸೂಚನೆ : ಅಕ್ಟೋಬರ್ 2020

ಕೇರಳ ಲೋಕಸೇವಾ ಆಯೋಗವು ಸುಮಾರು 34ರಷ್ಟು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ. ಕೂಡಲೇ ಅರ್ಜಿ ಸಲ್ಲಿಸಿರಿ.

❖ ಕೆಟಗರಿ ಸಂಖ್ಯೆ : 92/2020 ರಿಂದ 124/2020

❖ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21/10/2020

❖ ಅರ್ಜಿ ಸಲ್ಲಿಸಬೇಕಾದ ಅಧಿಕೃತ ವೆಬ್ಸೈಟ್ : thulasi.psc.kerala.gov.in

❖ ಉಲ್ಲೇಖ : ಕೇರಳ ಸರಕಾರದ ಗಜೆಟ್ಟ್, 15/09/2020

❖ ಕೆಟಗರಿ ಸಂಖ್ಯೆ : 125/2020 ರಿಂದ 127/2020

❖ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04/11/2020

❖ ಅರ್ಜಿ ಸಲ್ಲಿಸಬೇಕಾದ ಅಧಿಕೃತ ವೆಬ್ಸೈಟ್ : thulasi.psc.kerala.gov.in

❖ ಉಲ್ಲೇಖ : ಕೇರಳ ಸರಕಾರದ ಗಜೆಟ್ಟ್, 01/10/2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು