DARK MODE 

ಗುರುವಾರ, ನವೆಂಬರ್ 12, 2020

268/2017 ಕನ್ನಡ ಟೈಪಿಸ್ಟ್ ರ‌್ಯಾಂಕ್ ಪಟ್ಟಿ

ಕೇರಳ ಪಿ.ಎಸ್.ಸಿ ಕಾಸರಗೋಡು ಜಿಲ್ಲೆಯ ಕೆಟಗರಿ ಸಂಖ್ಯೆ 268/2017ರ ನ್ಯಾಯಾಂಗ (ಸಿವಿಲ್) ಇಲಾಖೆಯಲ್ಲಿ ಲೋವರ್ ಡಿವಿಷನ್ ಟೈಪಿಸ್ಟ್ (ಕನ್ನಡ) ಹುದ್ದೆಯ ‌ರ‌್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.  ಕೋವಿಡ್ ಮಾನದಂಡಗಳ ಪ್ರಕಾರ ಈ ಪಟ್ಟಿಯು ಕಾಸರಗೋಡು ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಪರಿಶೀಲನೆಗೆ ಲಭ್ಯವಿದೆ. ಅಥವಾ ಈ ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಆಗಿ ಪರಿಶೀಲಿಸಲು ಅವಕಾಶವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು