ಕೇರಳ ವಿಶ್ವವಿದ್ಯಾಲಯ, ತಿರುವವಂತಪುರಂ ಇದರ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ವಿಭಾಗವು ಕೇರಳ ಪಿ.ಎಸ್.ಸಿ ನಡೆಸುವ 10ನೇ ತರಗತಿ ಯೋಗ್ಯತೆ ಅಗತ್ಯವಿರುವ ಪ್ರಾಥಮಿಕ ಪರೀಕ್ಷೆಗೆ ಉಚಿತ ಕೋಚಿಂಗ್ ತರಗತಿಗಳನ್ನು ಯೂಟ್ಯೂಬ್ ಮೂಲಕ ಪ್ರಸಾರ ಮಾಡುತ್ತಿದೆ. 100 ದಿನಗಳಲ್ಲಿ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮವನ್ನು ವೀಡಿಯೋ ಕ್ಲಾಸ್ ಮೂಲಕ ಕಲಿಯಬಹುದು. ಪ್ರತಿದಿನ ಸುಮಾರು ಒಂದೂವರೆ ಗಂಟೆಯ ಕಲಿಕೆ. ಇದು ಬಹುಶಃ ಮಲೆಯಾಳಂನಲ್ಲಿರಬಹುದು. ಆದರೂ ಕೇರಳದಲ್ಲೊಂದು ಸರಕಾರಿ ಕೆಲಸ ಎಂಬ ನಮ್ಮ-ನಿಮ್ಮ ಕನಸ್ಸಿನ ಸಾಕ್ಷಾತ್ಕಾರಕ್ಕೆ ಇದು ಸಹಕಾರಿ ಆಗಬಹುದು ಎಂಬುದರಲ್ಲಿ ಸಂದೇಹವಿಲ್ಲ.
ಯೂಟ್ಯೂಬ್ ಕೊಂಡಿ:
https://www.youtube.com/channel/UCixf13GHKonVen_v6Kt_IZA
DARK MODE
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಪ್ರಮುಖ ಪೋಸ್ಟ್‌ಗಳು
-
"ಆನ್ಲೈನ್ ಶಿಕ್ಷಣದ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಅಪೂರ್ವಂ ಆ್ಯಪ್ ಯೋಜನೆ ಇದೀಗ ಕೈಬಿಡಲಾಗಿದೆ." ಕೋವಿಡ್-19 ರ ಹಿನ್ನೆಲೆಯಲ್ಲಿ ಕಾಸರಗೋ...
-
ಗಡಿನಾಡು ಕನ್ನಡಿಗ ಪ್ರಮಾಣ ಪತ್ರ ಪಡೆಯಲು ಗಡಿನಾಡು ಕನ್ನಡಿಗರು ಅನುಸರಿಸಬೇಕಾದ ಕ್ರಮಗಳು: ನೀವು ವಾಸವಾಗಿರುವ ಪ್ರದೇಶದ ವ್ಯಾಪ್ತಿಯ ಗ್ರಾಮ ಕಛೇರಿಗೆ ಭೇಟಿ ನೀಡಿ ಕನ್ನಡ ಭ...
-
ಮಹಾಜನ್ ಆಯೋಗ ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು. ಮೂಲತಃ ಪಂಜಾಬಿನವರು. ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿ...
-
ಮನಸಿನಲ್ಲಿ ನನ್ನ ಮೇಲೆ ದ್ವೇಷ ಹುಟ್ಟಿತೇ ಬಂಧುಗಳೆ ?... ಯಾಕಿಲ್ಲ ತಾನೆ ? ಭಾರತದ ಇತರ ರಾಜ್ಯಗಳೊಂದಿಗೆ ಕರ್ನಾಟಕ ರಾಜ್ಯ ರೂಪೀಕರಣಗೊಂಡು 62 ವರ್ಷ ತುಂಬಿದ ನವೆಂ...
-
ನಮ್ಮ ಸಹೋದರರೇ ನಮ್ಮ ಗಡಿನಾಡಿನ ಅಸ್ತಿತ್ವವನ್ನು ನಿರಾಕರಿಸಿದರೆ, ತೆಂಕಣರು ನಮ್ಮನ್ನು ಅಂಗೀಕರಿಸುವರೇ.... ಇಲ್ಲಿಯೂ ಇಲ್ಲ... ಮತ್ತೆಲ್ಲಿ...
ಪ್ರಚಲಿತ ಪೋಸ್ಟ್‌ಗಳು
ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ
ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ